ವಿಟ್ಲ: ವಿಟ್ಲ ತಾಲೂಕಿನ ಪೆರ್ನೆ ವಲಯದ ಬಿಳಿಯೂರು ಸಿ.ಎಸ್.ಸಿ ಕೇಂದ್ರದಲ್ಲಿ ಡಿ.ಜಿ.ಪೇ ಕಾರ್ಯಕ್ರಮದಲ್ಲಿ ಕರ್ವೇಲು ಒಕ್ಕೂಟ ಅಧ್ಯಕ್ಷರಾದ ಮಹೇಶ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ತಣಿಯಪ್ಪ, ಒಕ್ಕೂಟ ಉಪಾಧ್ಯಕ್ಷರು ಲಲಿತ, ವಲಯದ ಮೇಲ್ವಿಚಾರಕರಾದ ಲತೇಶ್ , CFS ಪ್ರವೀಣ್, ಪ್ರತಿನಿಧಿ ರೇಷ್ಮಾ, VLE ಅನಿತಾ ಸಂಘದ ಸದಸ್ಯರು ಉಪಸ್ಥಿತರಿದ್ದರು.




