ಬೆಳ್ತಂಗಡಿ :ಭಾರತ್ ಆಟೋ ಕಾರ್ಸ್ ಶೋರೂಮ್ ನಲ್ಲಿ ಅ 5ರಂದು ನ್ಯೂ ಬ್ರೆಜಾ ಕಾರು ರನ್ನು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ತುಕಾರಾಮ ಮತ್ತು ಎಸ್ ಡಿ ಎಮ್ ಕಾಲೇಜಿನ ಪ್ರೊಫೆಸರ್ ಡಾ ಅತುಲ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸೇಲ್ಸ್ ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜ್ ಶ್ರೀಮಂದಾರ ಸರ್ವಿಸ್ ಮ್ಯಾನೇಜರ್ ಶ್ರೀಗಣೇಶ್ , ಟ್ರೂ ವ್ಯಾಲ್ಯೂ ಇಂಚಾರ್ಜ್ ಪ್ರವೀಣ್ ಕುಮಾರ್ H S, ಉಜಿರೆಯ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮಹಮ್ಮದ್ ಆಸೀಫ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಆಸೀಫ್ ನ್ಯೂ ಕಾರಿನ ಬಗ್ಗೆ ವಿವರಿಸಿದರು. ಶ್ರೀಮಂದಾರ ಸ್ವಾಗತಿಸಿ. ರಕ್ಷಿತ್ ಧನ್ಯವಾದವಿತ್ತರು.










