ಕಡೂರು: ಕಡೂರಿನ ಕೋಟೆಯಲ್ಲಿರುವ ಶಂಕರ ಮಠದ ಗುರುಭವನದಲ್ಲಿ ವಲಯ ಮಟ್ಟದ ವರಮಹಾಲಕ್ಷ್ಮಿ ಪೂಜೆ ಮತ್ತು ಶೋಭಾಯಾತ್ರೆ, ಭಜನೋತ್ಸವ ಕಾರ್ಯಕ್ರಮ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿ ರಚನೆ ಮಾಡಲಾಯಿತು. ಭಕ್ತ ಭಜಕರು ಒಳ್ಳೆ ರೀತಿಯಲ್ಲಿ…
ಕಡೂರು: ಕಡೂರಿನ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸೇವಾ ಪ್ರತಿನಿಧಿಗಳ ಸಭೆಯನ್ನು ನಡೆಸಲಾಯಿತು. ಭಜನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಯೋಜನಾಧಿಕಾರಿಗಳಾದ ಶ್ರೀಮತಿ ನಾಗವೇಣಿ ಅವರು ನೆರವೇರಿಸಿಕೊಟ್ಟರು. 21ನೇ ತಾರೀಕು ಭಾನುವಾರ ಕಡೂರಿನಲ್ಲಿ ಶಂಕರ ಮಠದಲ್ಲಿ ಸಭೆ ಸೇರಲು ನಿರ್ಣಯಿಸಲಾಯಿತು.