ಉಜಿರೆ: ಮದುವೆಯಾಗಿ ಹಲವು ವರ್ಷಗಳಾದರೂ ದಂಪತಿಗಳಿಗೆ ಮಕ್ಕಳಾಗದಿರುವುದು ಇಂದು ಅನೇಕ ಕುಟುಂಬಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ಬದಲಾದ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ ಈ ಸಮಸ್ಯೆ ಎದುರಾಗುತ್ತಿದ್ದು, ಇದಕ್ಕೆ ಆಧುನಿಕ ವೈದ್ಯಕೀಯ ಲೋಕದಲ್ಲಿ ಪರಿಣಾಮಕಾರಿ ಚಿಕಿತ್ಸೆಗಳಿವೆ.

ಈ ನಿಟ್ಟಿನಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ನೆರವಾಗಲು ಖ್ಯಾತ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕ್ಲಿನಿಕ್ ವತಿಯಿಂದ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ವೈಜ್ಞಾನಿಕ ವಿಧಾನಗಳ ಮೂಲಕ ಸಂತಾನಹೀನತೆಗೆ ಚಿಕಿತ್ಸೆ ನೀಡುವಲ್ಲಿ ಹೆಸರಾಗಿರುವ ಬಿರ್ಲಾ ಫರ್ಟಿಲಿಟಿ ಸೆಂಟರ್, ಇದೀಗ ಉಜಿರೆಯ ಅಶ್ವಿನಿ ಕ್ಲಿನಿಕ್ ನಲ್ಲಿ ಸಂತಾನೋತ್ಪತಿ ಮತ್ತು ಮಹಿಳಾ ಆರೋಗ್ಯ ಶಿಬಿರ ಮಾರ್ಚ್.15 ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಡಾ.ಚಾರುಲತಾ ಉದ್ಯಾವರ್, ಡಾ.ಗೌರವ್ ಮತ್ತು ಡಾ.ಸೂಸನ್ ಶಿಬಿರದ ನೇತೃತ್ವವನ್ನು ವಹಿಸಲಿದ್ದಾರೆ.
ಚಿಕಿತ್ಸಾ ಪ್ಯಾಕೇಜ್ ಗಳ ಮೇಲೆ 15,000 ವರೆಗೆ ರಿಯಾಯಿತಿ.
ಉಚಿತ:
- ನೋಂದಣಿ ಮತ್ತು ಸಮಾಲೋಚನೆ
- ವೀರ್ಯ ವಿಶ್ಲೇಷಣೆ
- ನಿಯಮಿತ ಪ್ರಯೋಗಾಲಯ ಪರೀಕ್ಷೆಗಳ ಮೇಲೆ 15% ರಿಯಾಯಿತಿ
ಈ ಶಿಬಿರದ ಸೌಲಭ್ಯ ಪಡೆಯಲು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ನಿಮ್ಮ ಹೆಸರನ್ನು ನೋಂದಾಯಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ:
📞 9900289198








