ಉಜಿರೆ: ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್, ಪಂಪ್ ಸೆಟ್ ರಿಪೇರಿ ಮತ್ತು ಸ್ಟಾರ್ಟರ್ಸ್ ತರಬೇತಿ(ಸಿಂಗಲ್ ಫೇಸ್, ತ್ರಿಫೇಸ್ ಮೋಟಾರ್ ವೈಂಡಿಂಗ್, ಫ್ಯಾನ್ ವೈಂಡಿಂಗ್, ಇಂಡಕ್ಷನ್ ಮೋಟಾರ್, ಸಬ್ಮರ್ಸಿಬಲ್ ಪಂಪ್, ಯುನಿವರ್ಸಲ್ ಮೋಟಾರ್, ಸ್ಟಾರ್-ಡೆಲ್ಟಾ ಸ್ಟಾರ್ಟರ್) ಉಚಿತ ತರಬೇತಿ ಕಾರ್ಯಕ್ರಮವು
01-04-2026 ರಿಂದ 30-04-2026 (30 ದಿನಗಳು) ರಿಂದ ಸಮಯ: ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ನಡೆಯಲಿದೆ.

- ಊಟ ಮತ್ತು ವಸತಿಯೊಂದಿಗೆ ತರಬೇತಿ ಸಂಪೂರ್ಣ ಉಚಿತ
- ವಯಸ್ಸಿನ ಮಿತಿ: 18 ರಿಂದ 50 ವರ್ಷ
ತಕ್ಷಣ ನೋಂದಣಿ ಮಾಡಿ: https://forms.gle/9LUE1UvHMAv21vRS7


📍 ಸ್ಥಳ: ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ
https://maps.app.goo.gl/iQhbzzA9k3CrMuAv6
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📱 6364561982, 8296770307
📱 9980885900, 9448348569
📱 8861514706, 9591044014
📱 9902594791
✨ ಸ್ವ ಉದ್ಯೋಗದತ್ತ ನಿಮ್ಮ ಮೊದಲ ಹೆಜ್ಜೆ ಇಡಿ – ಇಂದೇ ಅರ್ಜಿ ಸಲ್ಲಿಸಿ.






