ಉಜಿರೆ : ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ
ಉಚಿತ ಸ್ತ್ರೀ ರೋಗ ತಪಾಸಣಾ ಶಿಬಿರವು ದಿನಾಂಕ: 21-06-2026 ನೇ ಭಾನುವಾರದಂದು ಬೆಳಗ್ಗೆ 10 :00 ರಿಂದ 1:00 ರವರೆಗೆ ನಡೆಯಲಿದೆ.

ಉಚಿತ ತಪಾಸಣೆಗಳು:
- ಸ್ತನದ ತಪಾಸಣೆ
- ಗರ್ಭಾಶಯದ ತಪಾಸಣೆ
- ಸ್ತ್ರೀ ರೋಗ ತಪಾಸಣೆ
- ಬಂಜೆತನ ತಪಾಸಣೆ
- ಗರ್ಭಕಂಠ ಮತ್ತು ಗರ್ಭಾಶಯದ ಕ್ಯಾನ್ಸರ್ ತಪಾಸಣೆ
- ಮುಟ್ಟಿನ ಅಸ್ವಸ್ಥತೆಗಳು
- ಸ್ತನದ ಕ್ಯಾನ್ಸರ್
- ಮೂತ್ರನಾಳದ ಸೋಂಕು

ಭಾಗವಹಿಸುವ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯರು:
ಡಾ. ಸ್ವರ್ಣಲತಾ
MBBS, MS( OBST & GYNAE)
ಡಾ. ಪ್ರಿಯಾಂಕ ಜಯದೇವ್
MBBS, MS( OBST & GYNAE)
Fellowship in Minimal Access Surgery

ನಿಮ್ಮ ಆರೋಗ್ಯದ ಕಾಳಜಿ – ನಮ್ಮ ವಿಶೇಷ ಸೇವೆಯೊಂದಿಗೆ
- ಉಚಿತ ಸ್ತ್ರೀ ರೋಗ ತಜ್ಞರ (OBG)ಸಲಹೆ
- ಉಚಿತ ಪ್ಯಾಪ್ ಸ್ಮಿಯರ್ ಪರೀಕ್ಷೆ
- ಲ್ಯಾಬ್ ಪರೀಕ್ಷೆಗಳಲ್ಲಿ 25% ರಿಯಾಯಿತಿ
- ರೇಡಿಯಾಲಜಿ ಸೇವೆಗಳಲ್ಲಿ 25% ರಿಯಾಯಿತಿ
- ಪ್ರಕ್ರಿಯೆಗಳಲ್ಲಿ 25 %
- ಔಷಧಿಗಳ ಮೇಲೆ 10% ರಿಯಾಯಿತಿ
- ಐಪಿ ಸೇವೆಗಳು / ಒಳರೋಗಿ ಶುಲ್ಕಗಳಲ್ಲಿ 10% ರಿಯಾಯಿತಿ
- ಲ್ಯಾಪರೋಸ್ಕೊಪಿಕ್ ಶಸ್ತ್ರ ಚಿಕಿತ್ಸೆಯಲ್ಲಿ 25% ರಿಯಾಯಿತಿ
ಸೂಚನೆ : ಸಂಪೂರ್ಣ ಸುರಕ್ಷಾ ಮತ್ತು ಕೆಕೆವೈಸಿ ವಿಮೆ ಹೊಂದಿರುವವರು ವಿಮಾ ಕಾರ್ಡಿನ ಪ್ರತಿಗಳನ್ನು ತರತಕ್ಕದ್ದು.
ಹೆಸರು ನೋಂದಾಯಿಸಲು ಸಂಪರ್ಕಿಸಿ : 7760397878 ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




