ಕಾಶಿಪಟ್ಣ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಾಶಿಪಟ್ಣ ಇದರ 2026-27 ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆಯು ಕಾಶಿಪಟ್ಣ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾ ಭವನದಲ್ಲಿ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ನೂತನ ಪದಾಧಿಕಾರಿಗಳ ವಿವರ:
ಅಧ್ಯಕ್ಷರಾಗಿ ಹರೀಶ್ .ಕೆ ಸಾಲ್ಯಾನ್ ಕಾಶಿಪಟ್ಣ, ಗೌರವಾಧ್ಯಕ್ಷರಾಗಿ ಶೈಲೇಶ್ ಕೋಟ್ಯಾನ್ ಮೇಗಿನ ಬರೆಂಜ, ಸ್ಥಾಪಕಾಧ್ಯಕ್ಷರಾಗಿ ನಾಗೇಶ್ ಕೆ ಸಾಲ್ಯಾನ್ ಮೂಲ್ದೊಟ್ಟು, ಕಾರ್ಯದರ್ಶಿಯಾಗಿ ಪ್ರಸಾದ್ ಡಿ ಖಂಡಿಗ ಹೊಸಮನೆ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ನಾಯ್ಕ ಪರಪ್ಪಾದೆ, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಮೆರ್ಕಾಲು, ಪ್ರದೀಪ್ ಕಂಬ್ಳದಡ್ಡ , ಕೋಶಾಧಿಕಾರಿಯಾಗಿ ಪ್ರಸಾದ್ ಕೋಟ್ಯಾನ್ ಕುಜಂಬೆ,


ಪೂಜಾ ಸಮಿತಿ ಸಂಚಾಲಕರಾಗಿ ಮೋಹನ್ ಶೆಟ್ಟಿ ಪರಪ್ಪು, ಸ್ವಾಗತ ಸಮಿತಿ ಸಂಚಾಲಕರಾಗಿ ಯುವರಾಜ್ ಶೆಟ್ಟಿಗಾರ್ ಪಣಿಲಾಜೆ, ಕ್ರೀಡಾ ಸಮಿತಿ ಸಂಚಾಲಕರಾಗಿ ನಿತೇಶ್ ಕೋಟ್ಯಾನ್ ಮೇಗಿನ ಬರೆಂಜ, ಅನ್ನಸಂತರ್ಪಣಾ ಸಮಿತಿ ಸಂಚಾಲಕರಾಗಿ ರಾಜೇಂದ್ರ ಮರಮ್ಮದೊಟ್ಟು, ಶೋಭಯಾತ್ರೆ ಸಮಿತಿ ಸಂಚಾಲಕರಾಗಿ ಪ್ರವೀಣ್ ಶೆಟ್ಟಿ ಮಜಲು, ಪ್ರಚಾರ ಸಮಿತಿ ಸಂಚಾಲಕರಾಗಿ ಹರೀಶ್ ಪಿ ಕೋಟ್ಯಾನ್ ಪಣಿಲಾಜೆ,
ಸ್ವಚ್ಛತಾ ಸಮಿತಿ ಸಂಚಾಲಕರಾಗಿಇ ಮುಖೇಶ್ ಜಾರಿಗೆದಡಿ, ಸರ್ವ ಸದಸ್ಯರ ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು.






