ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನಗರ ಪುನರ್ ವಸತಿ ಕಾರ್ಯಕರ್ತರಾದ ಫೌಝಿಯಾಇವರ ಮಾರ್ಗದರ್ಶನದಲ್ಲಿ ದಾನಿಗಳ ಸಹಾಯದ ಮೂಲಕ ಬೆಳ್ತಂಗಡಿ ಗುರಿಂಗಣ ಸಮೀಪದ ಬಿ.ಕೆ. ಆದಮ್ ಅವರ ಸುಪುತ್ರನಾದ 10 ವರ್ಷದ ಮಗನಾದ ಅಹ್ಮದ್ ಅಫ್ಲಾಲ್ ಮಗುವಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಜಗದೀಶ್ ಲಾಯಿಲ, ಉಪಾಧ್ಯಕ್ಷರಾದ ಸಂದೀಪ್ ಬೆಳ್ತಂಗಡಿ , ಪ್ರಧಾನ ಕಾರ್ಯದರ್ಶಿ ಶರತ್ ಕರಾಯ , ಜೊತೆ ಕಾರ್ಯದರ್ಶಿ
ವಿನೋದ್ ಗುರಿಂಗಣ , ಕೋಶಾಧಿಕಾರಿ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು.





