ಕಳೆಂಜ : ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಜೂನ್ 5 ರಂದು ಶ್ರೀ ಸತ್ಯಪ್ರಸಾದ್ ಕರಿಯನೆಲ – ಕಲ್ಮಂಜ ಮಾಲಕತ್ವದ ಅಗ್ರಿಮಾರ್ಕೆಟ್ ಸಂಸ್ಥೆಯು ಶುಭಾರಂಭಗೊಳ್ಳಲಿದೆ.




ಅಗ್ರಿ ಮಾರ್ಕೆಟ್ ಸಂಸ್ಥೆಯಲ್ಲಿ ಸಾವಯುವ ಮತ್ತು ರಾಸಾಯನಿಕ ರಸಗೊಬ್ಬರ ಮೈಲು ತುತ್ತು, ಕೀಟನಾಶಕಗಳು, ಬ್ರಷ್ ಕಟ್ಟರ್, ವುಡ್ ಕಟ್ಟರ್, ಮದ್ದು ಸಿಂಪಡಣೆ ಸ್ಪ್ರೇಯರ್ ಹಾಗೂ ಎಲ್ಲಾ ರೀತಿಯ ಕೃಷಿ ಸಾಮಗ್ರಿಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರಲಿದೆ.
ಕೃಷಿಕರಿಗೆ ಬೇಕಾದಂತಹ ಎಲ್ಲಾ ರೀತಿಯ ಕೃಷಿ ಸಾಮಗ್ರಿಗಳು ಲಭ್ಯವಿರಲಿದ್ದು ಕೃಷಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಕರು ವಿನಂತಿಸಿದ್ದಾರೆ..
ಮಾಹಿತಿಗಾಗಿ ಸಂಪರ್ಕಿಸಿ
7337614753
7899874753




