ಉಜಿರೆ: ಮುಂಗಾರಿನ ಈ ಸೀಸನ್ನಲ್ಲಿ ಶಾಪಿಂಗ್ ಪ್ರಿಯರಿಗೆ ಇಲ್ಲಿದೆ ಒಂದು ಗ್ರ್ಯಾಂಡ್ ನ್ಯೂಸ್! ಉಜಿರೆಯ ಹೆಸರಾಂತ ಬಟ್ಟೆ ಮಳಿಗೆ “ಶ್ರೀ ದುರ್ಗಾ ಟೆಕ್ಸ್ಟೈಲ್ಸ್ & ರೆಡಿಮೇಡ್ಸ್” ನಲ್ಲಿ ಇದೀಗ ಮಾನ್ಸೂನ್ ವಿಶೇಷ “ಬಿಗ್ ಡಿಸ್ಕೌಂಟ್ ಸೇಲ್” ನಡೀತಿದೆ.


ನಿಮ್ಮಿಷ್ಟದ ಬಟ್ಟೆಗಳನ್ನು ಜೇಬಿಗೆ ಹೊರೆಯಾಗದಂತೆ ಖರೀದಿಸಲು ಇದು ಸೂಕ್ತ ಸಮಯ. ಶ್ರೀ ದುರ್ಗಾ ಟೆಕ್ಸ್ಟೈಲ್ಸ್ನಲ್ಲಿ ಲಭ್ಯವಿರುವ ಎಲ್ಲಾ ತರಹದ ಖರೀದಿಯ ಮೇಲೆ ಶೇ. 50% (50% OFF) ಬಂಪರ್ ರಿಯಾಯಿತಿ ನೀಡಲಾಗುತ್ತಿದೆ.

ಸೀರೆಗಳ ಬೃಹತ್ ಸಂಗ್ರಹ: ಹಬ್ಬ ಹಾಗೂ ಶುಭ ಸಮಾರಂಭಗಳಿಗೆ ಸೂಕ್ತವಾದ ಡಿಸೈನರ್ ಮತ್ತು ಫ್ಯಾನ್ಸಿ ಸೀರೆಗಳು.
ಡ್ರೆಸ್ ಮೆಟೀರಿಯಲ್ಸ್: ಲೇಟೆಸ್ಟ್ ಟ್ರೆಂಡ್ನ ಉನ್ನತ ಗುಣಮಟ್ಟದ ಡ್ರೆಸ್ ಮೆಟೀರಿಯಲ್ಸ್.
ರೆಡಿಮೇಡ್ ಗಾರ್ಮೆಂಟ್ಸ್: ಮಹಿಳೆಯರು ಮತ್ತು ಪುರುಷರಿಗಾಗಿ ಆಕರ್ಷಕ ರೆಡಿಮೇಡ್ ಉಡುಪುಗಳು.
ಕಿಡ್ಸ್ ವೇರ್: ಮಕ್ಕಳಿಗಾಗಿ ಕ್ಯೂಟ್ ಮತ್ತು ಕಲರ್ಫುಲ್ ಟ್ರೆಂಡಿ ಕಲೆಕ್ಷನ್ಸ್.
ಈ ಧಮಾಕಾ ಮಾನ್ಸೂನ್ ಆಫರ್ ಇನ್ನು ಕೆಲವೇ ದಿನಗಳು ಮಾತ್ರ ಲಭ್ಯವಿರಲಿದೆ! ತಡಮಾಡಬೇಡಿ, ಇಂದೇ ನಿಮ್ಮ ಕುಟುಂಬದೊಂದಿಗೆ ಭೇಟಿ ನೀಡಿ.





