ಮದ್ದಡ್ಕ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ, ಶಾಖೆ ಇದರ ವತಿಯಿಂದ ಅರ್ಕಜೆ ಮನೆಯಿಂದ ನಂದಗೋಕುಲ ಗೋಶಾಲೆ ಕಳೆಂಜ ಕಾರ್ಯತಡ್ಕ ಇಲ್ಲಿಗೆ ಕಟಾವು ಮಾಡಿ ಎರಡು ಲೋಡು ಹಸಿ ಹುಲ್ಲು ನೀಡಲಾಯಿತು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಗಣೇಶ್ ಶೆಟ್ಟಿ ಅರ್ಕಜೆ, ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ., ಭಜರಂಗ ದಳ ಸಂಚಾಲಕರು ಯಶೋಧರ ಶೆಟ್ಟಿ ಅರ್ಕಜೆ, ಪದ್ಮನಾಭ ಶೆಟ್ಟಿ ಅರ್ಕಜೆ,


ಶೇಖರ್ ಶೆಟ್ಟಿ ಉಪ್ಪಡ್ಕ, ವಿಜಯ ಸಾಲ್ಯಾನ್ ಪಣಕಜೆ, ಶಿವರಾಮ್ ಶೆಟ್ಟಿ ಉಪ್ಪಡ್ಕ, ಮನೋಹರ ಕೇದಳಿಕೆ, ಹರೀಶ್ ಕೇದಳಿಕೆ, ಪವನ್ ಕುಮಾರ್, ಸುರೇಶ್ ಕುಲಾಲ್, ಸುರೇಶ್ ಅರ್ಕಜೆ,
ತರುಣ್ ಶೆಟ್ಟಿ, ಹರೀಶ್ ಕೋಟ್ಯಾನ್ ಮದ್ದಡ್ಕ. ಪಾಲ್ಗೊಂಡರು.






