ಕಕ್ಕಿಂಜೆ: “ಶೀಘ್ರದಲ್ಲೇ ಕಕ್ಕಿಂಜೆಯ ಅಲಾದೆಯಲ್ಲಿ ಶುಭಾರಂಭಗೊಳ್ಳಲಿದೆ ನೂತನ ಹಾರ್ಡ್ವೇರ್ ಮಳಿಗೆ ‘ಎ.ಎಸ್ ಎಂಟರ್ಪ್ರೈಸಸ್’! ಮನೆ ನಿರ್ಮಾಣದ ಕನಸು ಹೊತ್ತವರಿಗಿಲ್ಲೊಂದು ಸುವರ್ಣಾವಕಾಶ.”

“ಉತ್ತಮ ಗುಣಮಟ್ಟದ ಯು.ಪಿ.ವಿ.ಸಿ (UPVC), ಸಿ.ಪಿ.ವಿ.ಸಿ (CPVC), ಪಿ.ವಿ.ಸಿ (PVC) ಪೈಪ್ಗಳು ಹಾಗೂ ಫಿಟ್ಟಿಂಗ್ಗಳು, ಪ್ಲಂಬಿಂಗ್ ಐಟಮ್ಗಳು ಇಲ್ಲಿ ಲಭ್ಯ. ಇದರೊಂದಿಗೆ ಹಾರೆ, ಪಿಕ್ಯಾನ್ಸು, ಟಾಪಿ, ಸ್ಟೀಲ್ ರಾಡ್, ಸಿಮೆಂಟ್, ಸಿಮೆಂಟ್ ಶೀಟ್ ಹಾಗೂ ಕಂಬಗಳು, ಪೇಂಟಿಂಗ್ ಸೇರಿದಂತೆ ಬ್ರ್ಯಾಂಡೆಡ್ ಕಂಪನಿಯ ಎಲ್ಲಾ ಹಾರ್ಡ್ವೇರ್ ಸಾಮಗ್ರಿಗಳು ಅತ್ಯಂತ ಮಿತದರದಲ್ಲಿ ಗ್ರಾಹಕರಿಗೆ ದೊರೆಯಲಿವೆ.”

“ಸಂಸ್ಥೆಯು ಗ್ರಾಹಕರಿಗೆ ನೀಡುವ ಭರವಸೆಗಳೇನು ಗೊತ್ತಾ?
- ಸುದೀರ್ಘ ಅವಧಿಯ ಅನುಭವ
- ನಗುಮೊಗದ ತರಿತ ಸೇವೆ
- ಅನುಭವಿ ಸಿಬ್ಬಂದಿ
- ವಿಶ್ವಾಸಾರ್ಹ ವ್ಯವಹಾರ
- ಗ್ರಾಹಕ ಸ್ನೇಹಿ ವ್ಯವಸ್ಥೆ
ಮತ್ತು ಕಟ್ಟಡ ಹಾಗೂ ಇತರೆ ನಿರ್ಮಾಣದ ಎಲ್ಲಾ ವಸ್ತುಗಳೂ ಒಂದೇ ಸೂರಿನಡಿ! ಗ್ರಾಹಕರ ತೃಪ್ತಿಯೇ ಈ ಸಂಸ್ಥೆಯ ಮುಖ್ಯ ಧ್ಯೇಯ.

ವಿಳಾಸ: ಗೋಲ್ಡನ್ ಪ್ಲಾಜಾ, ಅಲಾದೆ, ಚಿಬಿದ್ರೆ ಪೋಸ್ಟ್, ಕಕ್ಕಿಂಜೆ.
📞 ಸಂಪರ್ಕ ಸಂಖ್ಯೆ: 8197416538.
ನಿಮ್ಮ ನಿರ್ಮಾಣ ಕಾರ್ಯಕ್ಕೆ ವಿಶ್ವಾಸಾರ್ಹ ಸಾಥ್ – ಎ.ಎಸ್ ಎಂಟರ್ಪ್ರೈಸಸ್!”





