Browsing: ujire

ದೇಂತಡ್ಕ: ವರಮಹಾಲಕ್ಷ್ಮಿ ಪೂಜಾ ಸಮಿತಿ ದೇಂತಡ್ಕ ಕ್ಷೇತ್ರದಲ್ಲಿ ಸಭೆ ಕರೆಯಲಾಗಿತ್ತು. ಮುಂದಿನ ತಿಂಗಳು 28 /8/2026 ರಂದು ನಡೆಯುವ ವರಮಹಾಲಕ್ಷ್ಮಿ ಪೂಜೆಯ ಸಮಿತಿ ರಚನೆ ನಡೆಸಲಾಯಿತು. ಸಮಿತಿಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ. ಹರಿಣಾಕ್ಷಿ ಮುರುವ ಹಾಗೂ ಉಪಾಧ್ಯಕ್ಷರಾಗಿ…

ಬೆಳಾಲು: ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಜು.21 ರಂದು ಬೆಳಾಲು ಶ್ರೀ ಧ.ಮ ಪ್ರೌಢಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಬೆಳ್ತಂಗಡಿ ತಾಲೂಕಿನ ನೋಡಲ್ ಅಧಿಕಾರಿ ಡಾ| ವಾಣಿಶ್ರೀ, ಸಹಾಯಕ…

ಬೆಳಾಲು: ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ 2026 – 27 ನೇ ಸಾಲಿನ ಶಿಕ್ಷಕ ರಕ್ಷಕ ಸಂಘ ರಚನೆ ಮತ್ತು ಪೋಷಕರ ಸಭೆ ನಡೆಯಿತು. ಅಧ್ಯಕ್ಷರಾಗಿ ಪ್ರಮೀಳಾ , ಉಪಾಧ್ಯಕ್ಷರಾಗಿ ಯಶೋಧರ, ಸದಸ್ಯರಾಗಿ…

ಬೆಂಗಳೂರು: ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ “ಕೋಟಿ ಚೆನ್ನಯ್ಯ ಟ್ರೋಫಿ – ಸೀಸನ್ 2” ಬ್ಯಾಡ್ಮಿಂಟನ್ ಕ್ರೀಡಾಕೂಟವು 19-07-2026, ಭಾನುವಾರ ಬೆಂಗಳೂರಿನ ದಾಸರಹಳ್ಳಿ ಸಮೀಪದ ಎಎಂ ಸ್ಪೋರ್ಟ್ಸ್ ಅರೆನಾದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.…

ಉಜಿರೆ: ಉಜಿರೆಯ ಮಾರಿಗುಡಿ ದ್ವಾರದ ಮುಂಭಾಗದಲ್ಲಿ ನೂತನವಾಗಿ ಆರಂಭಗೊಂಡಿರುವ “ಮಹಮ್ಮಾಯಿ ವೆಜ್ ಫುಡ್‌ ಪಾಯಿಂಟ್ ಹಾಗೂ ಜನರಲ್‌ ಸ್ಟೋರ್” ಜುಲೈ 22 ರಂದು ಶುಭಾರಂಭಗೊಂಡಿತು. 🍧 ಖಾದ್ಯಗಳ ವಿಶೇಷತೆ:ಗ್ರಾಹಕರ ರುಚಿ ಹಾಗೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುವ…

ಬೆಂಗಳೂರು: ಜೈ ತುಲುನಾಡ್ ಬೆಂಗಳೂರು (ರಿ.) ಸಂಘಟನೆದ ಮುತಾಲಿಕೆಡ್ ಉಂದುವೇ ಬರ್ಪಿನ ತೇದಿ 9 ಅಗಸ್ಟ್ 2026 ನೇ ಐತಾರದಾನಿ ರಾಜಬೂಡುದ ಮುಲ್ಕಿ‌‌ ಸುಂದರ್ ರಾಮ್ ‌ಶೆಟ್ಟಿ‌ ಸಭಾಂಗಣೊಡ್ “ತುಲುನಾಡ ಆಟಿ‌_2026” ಪನ್ಪಿನ ತುಲುನಾಡ್ದ ಆಟಿದ…

ಆಂಧ್ರಪ್ರದೇಶ: ಮಧ್ಯರಾತ್ರಿ 2:30… ತಾಯಿಯ ಕೋಣೆಗೆ ಹೊರಗಿನಿಂದ ಲಾಕ್ ಮಾಡಿ, ನಗ್ನ ಸ್ಥಿತಿಯಲ್ಲಿ ಬೀದಿಯಲ್ಲಿ ಓಡಿಬಂದ 25 ವರ್ಷದ ಯುವತಿ! ಸ್ಥಳೀಯ ದೇವಸ್ಥಾನ ಹೊಕ್ಕು, ವಿಗ್ರಹವನ್ನು ಹಿಡಿದುಕೊಂಡು ಕೆರೆಗೆ ಜಿಗಿದು ಪ್ರಾಣ ಬಿಟ್ಟಿದ್ದಾಳೆ! ಸಾಫ್ಟ್‌ವೇರ್ ಎಂಜಿನಿಯರ್…

ಬಿದ್ಕಲ್ ಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಬಿದ್ಕಲ್ ಕಟ್ಟೆ ವಲಯ ಸಭೆಯು ಶ್ರೀ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರು ಹಾಗೂ ರಾಜ್ಯಭಜನಾ ಪರಿಷತ್ತಿನ ಉಪಾಧ್ಯಕ್ಷರಾದ…

ಹಟ್ಟಿಯಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಹಟ್ಟಿಯಂಗಡಿ ವಲಯ ಸಭೆಯು ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರು ಹಾಗೂ ರಾಜ್ಯಭಜನಾ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್…

ಕುಂದಾಪುರ: ಕುಂದಾಪುರ ತಾಲೂಕು ಪರಿಷತ್ತಿನ ವಂಡ್ಸೆ ಹಾಗೂ ಚಿತ್ತೂರಿನ ವಲಯ ಸಭೆಯು ವಂಡ್ಸೆ ಯೋಜನೆಯ ಮೇಲ್ವಿಚಾರಕರ ಕಚೇರಿಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಭಜನಾ ಪರಿಷತ್ ನ ಉಪಾಧ್ಯಕ್ಷರು ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷರಾದ ರಾಜೇಂದ್ರ…