ಧರ್ಮಸ್ಥಳ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ಇಲ್ಲಿ 2026-2 7ನೇ ಶಾಲಾ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಚುನಾವಣೆಯು ನಡೆಯಿತು.

ಮೊಬೈಲ್ ಆಪ್ ಮೂಲಕ ವಿದ್ಯಾರ್ಥಿಗಳು ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಿದರು. ನಾಯಕ ಸ್ಥಾನಕ್ಕೆ ವಿಜಿತ್ 7ನೇ ತರಗತಿ ಹಾಗೂ ಉಪನಾಯಕಿ ಸ್ಥಾನಕ್ಕೆ ಸಾಕ್ಷಿ ಎಸ್ 6ನೇ ತರಗತಿ ಇವರು ಆಯ್ಕೆಯಾದರು.


ಚುನಾವಣಾಧಿಕಾರಿಗಳು, ಚುನಾವಣಾ ಸಿಬ್ಬಂದಿಗಳಾಗಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವೃಂದದವರು ಸಹಕರಿಸಿದರು.







